ಹೊಸ ಬರಹಗಳು

ಬಯಕೆ...

ಬೆಲ್ಲದಲ್ಲೂ "ಬೆ"ಇದೆ
ಬೇವಿನಲು "ಬೆ" ಇದೆ!
ಬೇಕು,ಬೇಡದಲ್ಲೂ "ಬೇ"ಇದೆ.
ಬಯಕೆಯ ಬಂಡಿಯೇರಿ                          ಅತಿ ವೇಗದಲಿ
ಸಾಗುತ್ತಿರುವ ಮಾನವನಿಗೆ                 ಶಬ್ದಗಳ ನಡುವಿನ
ವ್ಯತ್ಯಾಸ ಅರಿವೆಗೆ ಬಾರದಾಗಿದೆ.
ಸದ್ದಿನ ಅಬ್ವರಕ್ಕೆ ಕೂಗು ಕೇಳದಾಗಿದೆ.
ಬಂಡಿಯಡಿಗೆ ಬಿದ್ದು
ಶಬ್ಧಗಳು ಜಜ್ಜಿ ಹೋಗಿವೇ
ಅರ್ಥ ಕಳೆದು ಕೊಂಡಿವೆ.
ಬಿ.ಅರುಣಾ.ಜಿ.ಭಟ್.




ಕಾಮೆಂಟ್‌ಗಳಿಲ್ಲ