ಚಿಮಿಣಿ ದೀಪ
ಮಿಣಿ,ಮಿಣಿ ,ಮಿಣಿ ,ಮಿಣಿ ಚಿಮಿಣಿಯಕ್ಕಾ
ಭಾರಿ ಖಾರ್ಬಾರು ಇತ್ತು ಅಂದು..
ಕಾಂಬಲೇ ಇಲ್ಲೇ ಇಂದು..
ಕಸ್ತಲೆ ಅಪ್ಪ ಮೊದಲೇ
ನಿನ್ನ ಸೇವೆ ಆಯೆಕ್ಕು.
ಎಣ್ಣೆ ಎರದೂ,ನೆಣೆ ಸರಿ ಮಾಡಿ
ಅಲ್ಲಲ್ಲಿ ನಿನ್ನಾ ಕೂರ್ಸೆಕ್ಕೂ.
ಕೈ ಬೆರಳು ಎಲ್ಲಾ ಕರಿ,ಕರಿ
ಚಿಮಿಣಿ ಎಣ್ಣೆಯ ನಾತವುದೇ.
ಅಟ್ಟುಂಬಳಾಣ ಅರೆ ಕಸ್ತಲೆಲಿ
ಹಗಲುದೇ ನೀನು ಅನಿವಾರ್ಯ
ಅಡುಗಗೆ ನಿನ್ನ ಎಣ್ಣೆ ಬೀಳದ್ದ ಹಾಂಗೇ
ಪಟ್ಟ ಕಷ್ಟವ ಹೇಳುಲೆ ಎಡಿಯಾ.
ಬೆಶಿ ನೀರ ಕೊಟ್ಟಗ್ಗೆ ಕರಕ್ಕೊಂಡು
ಹೋದರೆ ..ಸಣ್ಣ ಗಾಳಿಗೂ "ಪುಸ್ಕನೆ"
ನಂದುವೆ..
ಮಕ್ಕಳ ಪೂರಾ ಹೆದರುಸುವೆ.
ಕೈಂದ ಜಾರಿ ನೆಲಕ್ಕೆ ಬಿದ್ದು
ಬುಳು,ಬುಳು ಹೇಳಿ ಎಣ್ಣೆ ಕಾರುವೆ
ನೆಣೆಯೂ ಪೀoಕಿ...ಮುಚ್ಚೆಲು ರಟ್ಟಿ
ಎಡಿಗಾದಷ್ಟು ಬೊಡಿಶಿದ್ದೇ.
ಮಕ್ಕಳ ಕೈಗೆ ಸಿಕ್ಕಿದರೆ ಸಾಕು
ಅನಾಹುತವಂತೂ ಗ್ಯಾರೆಂಟಿ
ಮಿಣಿ ಮಿಟ್ಟಿ ಬೆಣಚ್ಚಿಯ ಚಿಮಿಣಿಯಕ್ಕಾ
ಎಷ್ಟು ಬರದರು ಮುಗಿತ್ತೇ ಇಲ್ಲೇ
ನಿನ್ನ ವಿಷಯ..
ಎಲ್ಲೋರ ಮನೆಯ ಕಸ್ತಲೆ ಓಡುಸಿ
ಬೊಡಿಶಿದ್ದರ ಎಲ್ಲ ಮರೆಶಿದ್ದೇ..
ಕರೆಂಟಿನ ಬಲ್ಬಿನ ಪಳ,ಪಳ ಇದ್ದರೂ
ಮನಸಿನ ಮೂಲೆಲಿ ನೀನಿದ್ದೇ.
ಭಾರಿ ಖಾರ್ಬಾರು ಇತ್ತು ಅಂದು..
ಕಾಂಬಲೇ ಇಲ್ಲೇ ಇಂದು..
ಕಸ್ತಲೆ ಅಪ್ಪ ಮೊದಲೇ
ನಿನ್ನ ಸೇವೆ ಆಯೆಕ್ಕು.
ಎಣ್ಣೆ ಎರದೂ,ನೆಣೆ ಸರಿ ಮಾಡಿ
ಅಲ್ಲಲ್ಲಿ ನಿನ್ನಾ ಕೂರ್ಸೆಕ್ಕೂ.
ಕೈ ಬೆರಳು ಎಲ್ಲಾ ಕರಿ,ಕರಿ
ಚಿಮಿಣಿ ಎಣ್ಣೆಯ ನಾತವುದೇ.
ಅಟ್ಟುಂಬಳಾಣ ಅರೆ ಕಸ್ತಲೆಲಿ
ಹಗಲುದೇ ನೀನು ಅನಿವಾರ್ಯ
ಅಡುಗಗೆ ನಿನ್ನ ಎಣ್ಣೆ ಬೀಳದ್ದ ಹಾಂಗೇ
ಪಟ್ಟ ಕಷ್ಟವ ಹೇಳುಲೆ ಎಡಿಯಾ.
ಬೆಶಿ ನೀರ ಕೊಟ್ಟಗ್ಗೆ ಕರಕ್ಕೊಂಡು
ಹೋದರೆ ..ಸಣ್ಣ ಗಾಳಿಗೂ "ಪುಸ್ಕನೆ"
ನಂದುವೆ..
ಮಕ್ಕಳ ಪೂರಾ ಹೆದರುಸುವೆ.
ಕೈಂದ ಜಾರಿ ನೆಲಕ್ಕೆ ಬಿದ್ದು
ಬುಳು,ಬುಳು ಹೇಳಿ ಎಣ್ಣೆ ಕಾರುವೆ
ನೆಣೆಯೂ ಪೀoಕಿ...ಮುಚ್ಚೆಲು ರಟ್ಟಿ
ಎಡಿಗಾದಷ್ಟು ಬೊಡಿಶಿದ್ದೇ.
ಮಕ್ಕಳ ಕೈಗೆ ಸಿಕ್ಕಿದರೆ ಸಾಕು
ಅನಾಹುತವಂತೂ ಗ್ಯಾರೆಂಟಿ
ಮಿಣಿ ಮಿಟ್ಟಿ ಬೆಣಚ್ಚಿಯ ಚಿಮಿಣಿಯಕ್ಕಾ
ಎಷ್ಟು ಬರದರು ಮುಗಿತ್ತೇ ಇಲ್ಲೇ
ನಿನ್ನ ವಿಷಯ..
ಎಲ್ಲೋರ ಮನೆಯ ಕಸ್ತಲೆ ಓಡುಸಿ
ಬೊಡಿಶಿದ್ದರ ಎಲ್ಲ ಮರೆಶಿದ್ದೇ..
ಕರೆಂಟಿನ ಬಲ್ಬಿನ ಪಳ,ಪಳ ಇದ್ದರೂ
ಮನಸಿನ ಮೂಲೆಲಿ ನೀನಿದ್ದೇ.
ಅರುಣಾ.ಜಿ.ಭಟ್
ಕಾಮೆಂಟ್ಗಳಿಲ್ಲ